ಟ್ವೀಟ್‌ಗಳು
- ಟ್ವೀಟ್‌ಗಳು, ಪ್ರಸ್ತುತ ಪುಟ.
- ಟ್ವೀಟ್‌ಗಳು & ಪ್ರತಿಕ್ರಿಯೆಗಳು
- ಮಾಧ್ಯಮ
ನೀವು @PCMohanMP ಅವರನ್ನು ತಡೆಹಿಡಿದಿರುವಿರಿ
ಈ ಟ್ವೀಟ್‌ಗಳನ್ನು ವೀಕ್ಷಿಸಲು ನೀವು ಖಚಿತವಾಗಿ ಬಯಸುವಿರಾ? ಟ್ವೀಟ್ ವೀಕ್ಷಣೆಯು @PCMohanMP ಅವರ ತಡೆತೆರವುಗೊಳಿಸುವುದಿಲ್ಲ
-
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು
-
P C Mohan ಅವರು ಮರುಟ್ವೀಟಿಸಿದ್ದಾರೆ
In 2014, the people comprehensively rejected the UPA. There was unprecedented anger over the UPA’s corruption, nepotism and policy paralysis. India’s self-confidence was at an all-time low and the people of India wanted to rid the nation of such decay and pessimism.
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
P C Mohan ಅವರು ಮರುಟ್ವೀಟಿಸಿದ್ದಾರೆ
Best wishes to the Election Commission, all those officials and security personnel who will be on the field, across the length and breadth of India assuring smooth elections. India is very proud of the EC for assiduously organising elections for several years.
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
P C Mohan ಅವರು ಮರುಟ್ವೀಟಿಸಿದ್ದಾರೆ
Greetings to all men and women of
#CISF and their families on the occasion of the#50thRaisingDay@CISFHQrs. Our#Salute to their selfless service in#ServingOurNation#CISFRaisingDaypic.twitter.com/POw2S94KwI
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
New lines between BLR -
#Whitefield will ensure more train, more convenience for thousands of commuters especially the IT Professionals working in around#Mahadevapura@PiyushGoyal@PMOIndia@rajeev_mp@DVSBJP@BJP4Karnatakapic.twitter.com/A5sscW3jJY
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು
-
ರಾಜಕೀಯ ವೈಷಮ್ಯದಿಂದ
@narendramodi ಸರ್ಕಾರದ ಬಗ್ಗೆ ಜನರ ದಾರಿ ತಪ್ಪಿಸುವ ಪ್ರಯತ್ನದಲ್ಲಿರುವ ಪ್ರತಿಪಕ್ಷಗಳ ನಾಯಕರುಗಳು ಇನ್ನಾದರೂ ಸತ್ಯವನ್ನು ಮರೆಮಾಚದೆ, ತಿರುಚದೆ, ವ್ಯರ್ಥಆರೋಪಗಳನ್ನು ಮಾಡದೆ ವಸ್ತುನಿಷ್ಠವಾಗಿ ಮಾತನಾಡಲಿ. ಯುಪಿಎ ಅವಧಿಯ ದುರಾಡಳಿತ, ರಾಜ್ಯದ ಅಭಿವೃದ್ಧಿ ನಿರ್ಲಕ್ಷ್ಯ, ಮಲತಾಯಿ ಧೋರಣೆಗಳನ್ನು ಜನ ಮರೆತಿಲ್ಲ.@PMOIndiapic.twitter.com/NMS1ZwKtXa
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
Modern facilities in BLR Rly station & big increase in lines between BLR Cantt –
#Whitefield will help tens of thousands commuters esp those working in & around Mahadevapura and ease traffic congestion as well Thank you@PiyushGoyal@PMOIndi@DVSBJP@rajeev_mp@SWRRLYpic.twitter.com/tWnUttzcCU
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಶ್ರೀ
@narendramodi ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದ ಈ 5 ವರ್ಷಗಳಲ್ಲಿ ಬಲಿಷ್ಠ ವಿದೇಶಾಂಗ ನೀತಿ ಮತ್ತು ಪ್ರಧಾನಿಗಳ ಶ್ರೇಷ್ಠ ನಾಯಕತ್ವದಿಂದ ಇಡೀ ವಿಶ್ವದಲ್ಲಿ ಭಾರತದ ಹಿರಿಮೆಯ ಅರಿವು ಮೂಡಿದೆ. ಮೋದಿಯವರ ರಾಜತಾಂತ್ರಿಕ ನೈಪುಣ್ಯ ಭಾರತವನ್ನು ವಿಶ್ವದ ಅಗ್ರಮಾನ್ಯ ಸ್ಥಾನಕ್ಕೆ ತಂದು ನಿಲ್ಲಿಸಿದೆ.#NewIndia@PMOIndia@SushmaSwarajpic.twitter.com/beJAV8y7mz
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ರಾಜ್ಯದ ಸಮ್ಮಿಶ್ರ ಸರ್ಕಾರ ತನ್ನ ಕೀಳು ರಾಜಕೀಯ ಕಾರಣಗಳಿಗೆ ಕರ್ನಾಟಕದ ಜನತೆಗೆ ಕೇಂದ್ರ ಸರಕಾರದ ಯೋಜನೆ ಮತ್ತು ನಿರ್ಣಯಗಳ ಲಾಭ ದೊರಕದಂತೆ ತಡೆಹಿಡಿದಿರುವುದು ಅಕ್ಷಮ್ಯ ಅಪರಾಧ. ರಾಜ್ಯ ಸರ್ಕಾರ ತನ್ನ ಹೊಣೆಗರಿಕೆಯನ್ನು ನಿರ್ವಹಿಸಿ, ಜನರಿಗೆ ನೆರವಾಗಲಿ, ಮುಖ್ಯವಾಗಿ ಅಡ್ಡಿಯಾಗದಿರಲಿ.
@narendramodi@PMOIndia@AmitShah@BJP4Karnatakapic.twitter.com/M2PxAVEriK
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ವಿಶೇಷವಾಗಿ ನಮ್ಮ ಬೆಂಗಳೂರಿನಲ್ಲಿ ರೈಲ್ವೆ ಸೇವೆ ಮತ್ತು ಅಭಿವೃದ್ಧಿಗೆ
@narendramodi ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ದಂಡು ನಿಲ್ದಾಣ-ವೈಟ್ ಫೀಲ್ಡ್ ನಿಲ್ದಾಣ ನಡುವೆ 2 ಹೆಚ್ಚುವರಿ ಹಳಿ ಅಳವಡಿಕೆ, KSR ನಿಲ್ದಾಣ ಆಧುನೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ನಿನ್ನೆ ಚಾಲನೆ ನೀಡಲಾಯಿತು.@PMOIndia@PiyushGoyal@dvsbjppic.twitter.com/3weD3Q4xKt
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
Dedicated to nation a major initiative for train commuters - commissioned long pending automatic signalling between BLR Cantt &
#Whitefield. This facility will ensure punctuality of trains & enables more trains to be added Thank you@PiyushGoyal@narendramodi@DVSBJP@SWRRLYpic.twitter.com/lFbDJxcYT1
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಸಾರ್ವಜನಿಕರ ಸುರಕ್ಷತೆಗಾಗಿ ಹಾಗು ಸ್ವಚ್ಛತೆಯನ್ನು ಕಾಪಾಡುವ ಸಲುವಾಗಿ ನಿನ್ನೆ ಪ್ರತಿಷ್ಠಿತ ಕಬ್ಬನ್ ಪಾರ್ಕಿನಲ್ಲಿ ನನ್ನ ಸಂಸದರ ನಿಧಿಯಿಂದ ನಿರ್ಮಿಸಿರುವ 3 ಶೌಚಾಲಯಗಳನ್ನು ಉದ್ಘಾಟಿಸಿ, ಸಿಸಿಟೀವಿ ಕ್ಯಾಮೆರಾ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
@BJP4Karnataka@rajeev_mp@Vijaykarnataka@kprabhanewspic.twitter.com/bKqUo5n6iQ
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಈ ಹಿಂದೆ ಆಶ್ವಾಸನೆ ನೀಡಿದ ಹಾಗೆ, ಬೆಂಗಳೂರಿನ ಪ್ರತಿಷ್ಠಿತ ಕಬ್ಬನ್ ಪಾರ್ಕಿನಲ್ಲಿ ಸಾರ್ವಜನಿಕ ಸೌಲಭ್ಯ ಹೆಚ್ಚಿಸಲು ನನ್ನ ಸಂಸದರ ನಿಧಿಯಿಂದ ನಿರ್ಮಿಸಲಾಗಿರುವ 3 ಶೌಚಾಲಯ ಬ್ಲಾಕ್ ಗಳನ್ನು ಇಂದು ಲೋಕಾರ್ಪಣೆ ಮಾಡಿದೆ; ಪಾರ್ಕಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಭೂಮಿಪೂಜೆ ನೆರವೇರಿಸಲಾಯಿತು.
@BJP4Karnataka@rajeev_mp@bjparvindಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
Making Cubbon Park more hygienic & safer: Delighted to inaugurate 3 toilet blocks built with my MPLAD funds; Performed Bhumi Pooja for installation of CCTV cameras in Bengaluru's iconic Cubbon Park.
@PMOIndia@CMofKarnataka@BJP4Karnataka@rajeev_mppic.twitter.com/mDcOiCByhL
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಅಸಾಧ್ಯ ಎನ್ನುವುದನ್ನು ಪ್ರಧಾನಮಂತ್ರಿ
@narendramodi ಸರ್ಕಾರ ಐದು ವರ್ಷಗಳಲ್ಲೇ ಸಾಧಿಸಿ ತೋರಿಸಿದೆ. ಭಾರತ ವಿದ್ಯುತ್ ಅಭಾವದಿಂದ ವಿದ್ಯುತ್ ಆಧಿಕ್ಯ ದೇಶವಾಗಿದೆ, ದೇಶದ ಎಲ್ಲ ಗ್ರಾಮಗಳಿಗೆ ವಿದ್ಯುತ್ ತಲುಪಿದೆ, ಸುಮಾರು 2.53 ಕೋಟಿ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.#NamumkinAbMumkinHai#NewIndia@PMOIndiapic.twitter.com/hG4xpbmaHZ
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಈ ಅವಧಿಯ ಕಡೆಯ ಸಚಿವ ಸಂಪುಟದ ಸಭೆಯಲ್ಲಿ ಕೂಡ
@narendramodi ಸರ್ಕಾರ ಕರ್ನಾಟಕಕ್ಕೆ ವಿಶೇಷ ಕೊಡುಗೆ ನೀಡಿದೆ. ಹೊಸದಾಗಿ 50 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ತೀರ್ಮಾನಿಸಲಾಗಿದ್ದು, ರಾಜ್ಯದಲ್ಲಿ ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಆರಂಭವಾಗಲಿವೆ.#TransformingIndia#NewIndia@PMOIndia@BJP4Karnataka@PrakashJavdekarpic.twitter.com/HD59imcDRM
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ರಾಜ್ಯಸರ್ಕಾರ ಯಾರಿಗಾಗಿ ಕೆಲಸ ಮಾಡಬೇಕು ಎನ್ನುವುದನ್ನೇ ಮರೆತಿದೆ. ಜನರ ಅಹವಾಲುಗಳನ್ನು, ಆಕ್ಷೇಪಣೆಗಳನ್ನು ಕೇಳದೆ, ಜನರಿಗೆ ಬೇಕಿರುವ
#ಉಪನಗರರೈಲುಯೋಜನೆ ಬದಿಗಿಟ್ಟು, ತುರಾತುರಿಯಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ ಜಾರಿಗೆ ಮುಂದಾಗುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.@CMofKarnataka@DrParameshwara@BJP4Karnataka@rajeev_mppic.twitter.com/XUsfjBKpuc
ಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
ಮಹಿಳೆಯನ್ನು ಅಬಲೆಯಂತೆ ಕಾಣುವುದು ಅನಾಗರಿಕ. ಸ್ತ್ರೀಶಕ್ತಿಯ ಸಮಾನತೆ, ಆಕೆಯ ಧೈರ್ಯ, ತಾಳ್ಮೆ, ಸಾಧನೆಗಳನ್ನು ಸಂಭ್ರಮಿಸುವ ದಿನವಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ನಾಡಿನ ಎಲ್ಲ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ವಿಶ್ವಮಹಿಳಾ ದಿನದ ಹಾರ್ದಿಕ ಶುಭಾಶಯಗಳು.
#InternationalWomensDayಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು -
On this
#InternationalWomensDay, let us our celebrate the accomplishments, dedication & commitment of our mothers, sisters and daughters. Let us work to harness their power and work together to create a#NewIndia.#NewIndia4NariShaktipic.twitter.com/m8rzapRDhE
ಈ ಥ್ರೆಡ್ ತೋರಿಸಿಧನ್ಯವಾದಗಳು. Twitter ಇದನ್ನು ನಿಮ್ಮ ಕಾಲರೇಖೆಯನ್ನು ಉತ್ತಮಗೊಳಿಸಲು ಬಳಸುತ್ತದೆ. ರದ್ದುಗೊಳಿಸುರದ್ದುಗೊಳಿಸು
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.