ಟ್ವೀಟ್ಗಳು
- ಟ್ವೀಟ್ಗಳು
- ಟ್ವೀಟ್ಗಳು & ಪ್ರತಿಕ್ರಿಯೆಗಳು
- ಮಾಧ್ಯಮ
@CMofKarnataka ತಡೆಹಿಡಿಯಲಾಗಿದೆ
ನೀವು ಖಚಿತವಾಗಿಯೂ ಈ ಟ್ವೀಟ್‌ಗಳನ್ನು ನೋಡಲು ಬಯಸುವಿರಾ? ಟ್ವೀಟ್‌ಗಳನ್ನು ನೋಡುವುದು @CMofKarnataka ಅವರನ್ನು ತಡೆತೆರವುಗೊಳಿಸುವುದಿಲ್ಲ.
-
ಮಾಜಿ ಶಾಸಕ ಮತ್ತು ಕೆಪಿಸಿಸಿ ಕಾರ್ಯದರ್ಶಿ ಭೂಪತಿಯವರ ಸಾವು ಆಘಾತವನ್ನುಂಟು ಮಾಡಿದೆ. ಭೂಪತಿಯವರು ನನಗೂ ಸ್ನೇಹಿತರಾಗಿದ್ದರು. ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿ.
-
ಮೈಸೂರು ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.pic.twitter.com/j4xeihJv2v
-
ಸುತ್ತೂರಿನಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿpic.twitter.com/9Zua4axae5
-
ಕಂಬಳದ ಬಗ್ಗೆ ನಮ್ಮ ವಿರೋಧವಿಲ್ಲ. ಅಗತ್ಯ ಬಿದ್ದರೆ ಸುಗ್ರೀವಾಜ್ಞೆಗೂ ಸಿದ್ಧ . ಈ ಬಗ್ಗೆ ಫೆಬ್ರವರಿ 6ರಿಂದ ನಡೆಯುವ ವಿಧಾನ ಮಂಡಲ ಅಧಿವೇಶನದಲ್ಲಿ ತೀರ್ಮಾನಿಸಲಾಗುವುದು.
-
ರಾಜ್ಯದ ಹಿತರಕ್ಷಣೆ ಬಗ್ಗೆ ಆಸಕ್ತಿ ಇದ್ದರೆ ಬಿಜೆಪಿ ನಾಯಕರು ಮೊದಲು ಪ್ರಧಾನಿ ಭೇಟಿಯಾಗಿ ಹಣ ಬಿಡುಗಡೆ ಮಾಡಿಸಲಿ. ಆರೋಪಗಳ ಮೂಲಕ ಜನರನ್ನು ತಪ್ಪು ದಾರಿಗೆಳೆಯಬಾರದು.
-
ಫಾಲೋಅಪ್ ಮಾಡಿಲ್ಲ ಎನ್ನುತ್ತಾರೆ ಸದಾನಂದಗೌಡರು.ನಮ್ಮ ಸಚಿವರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ. ನಾನು ಪ್ರಧಾನಿ ಜೊತೆ ಮಾತನಾಡಿದ್ದೇನೆ. ಇನ್ನೇನು ಮಾಡಬೇಕು?
-
ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಭೇಟಿಮಾಡಿ ರಾಜ್ಯದ ಬರಪರಿಸ್ಥಿತಿಯನ್ನು ವಿವರಿಸಿದ್ದೇವೆ.ವಿವರವಾದ ಮನವಿ ಸಲ್ಲಿಸಿದ್ದೇವೆ, ಪತ್ರಬರೆದಿದ್ದೇವೆ. ಇನ್ನೇನು ಮಾಡಬೇಕು?
-
ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಅನುದಾನವನ್ನು ಬಳಕೆ ಮಾಡಿಕೊಂಡಿಲ್ಲ ಎಂಬ ಬಿಜೆಪಿ ನಾಯಕರ ಆರೋಪ ಸುಳ್ಳು. ಆ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗಿದೆ.
-
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ 63 ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಂದರ್ಭ.pic.twitter.com/rbwDVnnBTY
-
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ ಕುರಿತು ಸಭೆ ನಡೆಸಲಾಯಿತು.ಸಚಿವ ರಮೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.pic.twitter.com/lV18yG7wlS
-
ಬರಪರಿಹಾರಕ್ಕಾಗಿ ನಾವು ಕೇಳಿದ್ದು 4072 ಕೋಟಿ ರೂ.ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯ ಸಭೆ 1782 ಕೋಟಿ ರೂ. ಬಿಡುಗಡೆಗೆ ಶಿಫಾರಸು ಮಾಡಿತ್ತು. ಈ ವರೆಗೆ ಅನುದಾನ ಬಂದಿಲ್ಲ.
-
ನಮ್ಮ ಸರ್ಕಾರ ಕಂಬಳದ ಪರವಾಗಿದೆ. ಇದೇ ತಿಂಗಳ 28ರಂದು ನಡೆಸಲು ಉದ್ದೇಶಿಸಿರುವ ಹೋರಾಟ ಯಾರ ವಿರುದ್ಧ ಎಂದು ನನಗೆ ತಿಳಿದಿಲ್ಲ.
-
ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಮಾಡಿ, ವೈಯಕ್ತಿಕವಾಗಿ ಮತ್ತು ಜನತೆಯ ಪರವಾಗಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆನು.pic.twitter.com/4kBl8urV5Z
-
ನೇತಾಜಿ ಸುಭಾಷ್ ಚಂದ್ರ ಭೋಸ್ ರವರ ಜನ್ಮ ದಿನದ ಅಂಗವಾಗಿ ವಿಧಾನಸೌಧ ಆವರಣದಲ್ಲಿ ನೇತಾಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದೆನು.pic.twitter.com/78iEli0eFs
-
Congrats
@NSaina on winning women's singles final of Malaysia Masters Grand Prix Gold - good to see U winning after the knee injury -
೬೦ ವರ್ಷ ತುಂಬಿದ ವಿಧಾನಸೌಧದ ನೆನಪಿಗಾಗಿ ವಿಧಾನ ಪರಿಷತ್ತು ಹಾಗೂ ವಿಧಾನ ಸಭೆಯ ಸಹಯೋಗದೊಡನೆ ವಿಧಾನಸೌಧದ ವಜ್ರ ಮಹೋತ್ಸವವನ್ನು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.pic.twitter.com/TyT48BLYf4
-
ಪತ್ರಕರ್ತರಾದ ಸಿ.ಎಂ.ರಾಮಚಂದ್ರ ಬರೆದಿರುವ "A rare and magnificent monument to democracy and popular supremacy Vidhanasoudha"ಪುಸ್ತಕ ಬಿಡುಗಡೆ ಮಾಡಿದೆpic.twitter.com/W73LecYPBf
-
It gives me pride to share with you,that Bengaluru has been adjudged asthe most dynamic city inthe world,overtaking SiliconValley of the USA
-
Inagurated PHASE-FOUR building of MFAR MANYATA TECH PARK at the Manyata Embassy Business Park in Bengaluru.pic.twitter.com/KLo0gyhdMT
-
ಎಂ ಫಾರ್ ಮಾನ್ಯತಾ ಟೆಕ್ ಪಾರ್ಕ್ ನ ಉದ್ಘಾಟನೆಯನ್ನು ನೆರವೇರಿಸಿದ ಸಂದರ್ಭ.pic.twitter.com/Zn4MnX6Q1B
ಲೋಡಿಂಗ್ ಸಮಯ ಸ್ವಲ್ಪ ತೆಗೆದುಕೊಳ್ಳುತ್ತಿರುವಂತೆನಿಸುತ್ತದೆ.
Twitter ಸಾಮರ್ಥ್ಯ ಮೀರಿರಬಹುದು ಅಥವಾ ಕ್ಷಣಿಕವಾದ ತೊಂದರೆಯನ್ನು ಅನುಭವಿಸುತ್ತಿರಬಹುದು. ಮತ್ತೆ ಪ್ರಯತ್ನಿಸಿ ಅಥವಾ ಹೆಚ್ಚಿನ ಮಾಹಿತಿಗೆ Twitter ಸ್ಥಿತಿಗೆ ಭೇಟಿ ನೀಡಿ.
CM of Karnataka